S.N.M. PLYTECHNIC | Activity held on 2nd October 2019

Activity held on 2nd October 2019

ಗಾಂಧೀ ಜಯಂತಿ ಪ್ರಯುಕ್ತ ಅಕ್ಟೋಬರ್ 2ನೇ ತಾರೀಕಿನಂದು  ಮೂಡುಬಿದಿರೆ ರೋಟರಿ ಕ್ಲಬ್ ಟೆಂಪಲ್ ಟೌನ್ ಹಾಗು  ನಮ್ಮ ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಂದ ಬೃಹತ್ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ಪಾಲಿಟೆಕ್ನಿಕ್ ಆವರದಿಂದ ಹೊರಟ ಜಾಥಾ ಸುಮಾರು 4k.m ತನಕ ಸಾಗಿ ಮೂಡುಬಿದಿರೆಯ ಸ್ವರಾಜ್ಯ ಮೈದಾನದಲ್ಲಿ ಸಮಾರೋಪಗೊಂಡಿತು.  ಸುಮಾರು 60 ವಿದ್ಯಾರ್ಥಿಗಳು 4km ರಸ್ತೆಯ ಆಸುಪಾಸಿನಲ್ಲಿದ್ದ  ಅಂದಾಜು 50-60 kg  ಕಸವನ್ನು ಸಂಗ್ರಹಿಸಿದರು.