S.N.M. PLYTECHNIC | Project to build Katta across river near Moodukonaje- Maroor Village on 19th January 2020

Project to build Katta across river near Moodukonaje- Maroor Village on 19th January 2020

The quote “water is the new oil” best fits the current water crisis. Fresh water is being withdrawn from surface water sources and ground water aquifers at rates faster than replenishment or recharge.

Fresh water is essential to life, and yet we are using it faster than it can be replenished. Ground water levels are depleting on a day to day basis. As the water consumption increases it is important to adequately recharge aquifers in order to maintain the ground water levels. Water awareness campaign to educate our staff and students is effectively done every year in our Polytechnic. As an extension of this awareness a project was taken up by our NSS unit and UBA Team (Unnath Bharath Abhiyan) to build a Katta (A dam built using sand and mud to store water for irrigation purposes and to replenish the ground water) across the river at a place called Kaikanji Kadapu- Heggadekatta  near Moodukonaje- Maroor Village about  5 kms from our college. The project was intended to store flowing water for the irrigation purposes of local farmers. Besides this the stored water is expected to raise the depleted water table.

This project was implemented on 19th  January 2020 in association with local villagers. About 50 NSS & UBA volunteers along with 7 faculty members joined to build the Katta using around 400 bags of sand. Mud was used to fill the gaps to prevent leakage of water. The work began at 9.30am and was completed at 3pm. Breakfast, Lunch and soft drinks were provided by local villagers. The work was very much appreciated by the local village administration

 

S. N. M Polytechnic Moodbidri ಇದರ NSS ಘಟಕ ಹಾಗು ಉನ್ನತ ಭಾರತ ಅಭಿಯಾನ (UBA) ಘಟಕದ  ಜಂಟಿ ಸಹಭಾಗಿತ್ವದಲ್ಲಿ ಮೂಡುಕೊಣಾಜೆ  ಹಾಗು ಮಾರೂರು ಗ್ರಾಮಸ್ಥರ ಸಹಕಾರದೊಂದಿಗೆ,  ಮೂಡುಕೊಣಾಜೆ  ಕೈಕಂಜಿ ಕಡಾಪು -  ಹೆಗ್ಗಡೆಕಟ್ಟ ಪರಿಸರದಲ್ಲಿ ನಡೆದ *ಕಟ್ಟ ಕಾರ್ಯಕ್ರಮದ ವಿವರ*.

ಸುಮಾರು 50 ವಿದ್ಯಾರ್ಥಿಗಳ ತಂಡ ಬೆಳಗ್ಗೆ 9.30 ರಿಂದ ಮದ್ಯಾಹ್ನ 3ಗಂಟೆಯ ತನಕ ಬಿಡುವಿಲ್ಲದೆ ಕಟ್ಟ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡರು.  ನೀರಿನಲ್ಲಿ ಆಟವಾಡುತ್ತ,  ಒಬ್ಬರಿಗೊಬ್ಬರು ಕೆಸರನ್ನು ಎರಚುತ್ತಾ,  ತಮಾಷೆ ತುಂಟಾಟ ಆಡುತ್ತಾ, ಕಟ್ಟ ಕಟ್ಟಿ  ಕಾರ್ಯಕ್ರಮ ಮುಕ್ತಾಯಗೊಳಿಸುವಾಗ ಮದ್ಯಾಹ್ನ 3ಗಂಟೆ. 

ಈ ಕಾರ್ಯಕ್ರಮಕ್ಕೆ ಊರಿನವರು ಸಹ ಕೈ ಜೋಡಿಸಿದ್ದು ಮಾತ್ರವಲ್ಲದೆ ಬೆಳಿಗ್ಗಿನ ಉಪಹಾರ,  ಪಾನೀಯ,  ಮದ್ಯಾಹ್ನದ ಊಟದ ವ್ಯವಸ್ಥೆಯನ್ನು ಮಾಡಿದ್ದರು.  ಈ ಕಾರ್ಯಕ್ರಮದಲ್ಲಿ SNM Polytechnic  ಪ್ರಾಂಶುಪಾಲರಾದ ಶ್ರೀ ಜೆ.ಜೆ. ಪಿಂಟೋ, NSS ಕಾರ್ಯಕ್ರಮಾಧಿಕಾರಿ ರಾಮ್ ಪ್ರಸಾದ್ ಹಾಗು ಕಿರಣ್ ವೈ.  ವಿಭಾಗ ಮುಖ್ಯಸ್ಥರಾದ ಧವಳಕೀರ್ತಿ, ಹಾಗು  ಗಣೇಶನ್,  ಉಪನ್ಯಾಸಕರಾದ ವರುಣ್ ಕುಮಾರ್ ಹಾಗು ಸುಧಿರಾಜ್,  ಹಳೆವಿದ್ಯಾರ್ಥಿ ಪ್ರಮೋದ್ ಭಾಗವಹಿಸಿದ್ದರು. 

ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಲತಾ ಹೆಗ್ಡೆ ಇವರ ಉಸ್ತುವಾರಿಯಲ್ಲಿ ಈ ಕಾರ್ಯಕ್ರಮ ನಡೆಯಿತು. ಊರಿನ ಹಲವಾರು ಮುಖ್ಯಸ್ಥರು ಭಾಗವಹಿಸಿದ್ದರು,  ವಿದ್ಯಾರ್ಥಿ ಪ್ರಮುಖರಾದ ಗಣೇಶ್, ಸುಹಾಸ್, ಜಗನ್ನಾಥ್, ಶರ್ಮಿತ್, ಶಿವಪ್ರಸಾದ್,  ರಾಹುಲ್, ಸೌರಭ್,   ಪವಿತ್ರ, ಸ್ವಾತಿ,  ಶ್ರೇಯ,  ಸುಶ್ಮಿತಾ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Some memorable moments