Welcome to S.N.M. Polytechnic
Vision
We are guided by the vision of S N Mudbidri to make the institution an abode of learning and help every student attain full potential to contribute to our nation’s growth.
Mission
1. To provide technical education to students in a nurturing environment to acquire appropriate skills and enhance their competence, character, confidence and make them excel in their professional careers.
2. To engage the students in activities that promotes their responsibility, understanding, resilience, belongingness to boost their self-worth.
3. To create a feeling among the students that they are valued and respected assets of society.
ಸಂಸ್ಥೆಯ ಧ್ಯೇಯ
ಪ್ರತಿಯೋರ್ವ ವಿದ್ಯಾರ್ಥಿಯೂ ತನ್ನ ಸಂಪೂರ್ಣ ಸಾಮರ್ಥ್ಯವನ್ನುಅರಿತು, ಅರಳಿ ರಾಷ್ಟ್ರದ ಉನ್ನತಿಗೆ ತನ್ನದಾದ ಕೊಡುಗೆಯನ್ನು ನೀಡಲು ಎಸ್. ಎನ್. ಮೂಡಬಿದ್ರಿ ಪಾಲಿಟೆಕ್ನಿಕ್ ಸಂಸ್ಥೆಯು ಕಲಿಕೆಯ ನೆಲೆವೀಡಾಗಬೇಕು ಎನ್ನುವ ಧ್ಯೇಯವೇ ನಮಗೆ ದಿಕ್ಸೂಚಿಯಾಗಿದೆ.
ಸಂಸ್ಥೆಯ ಗುರಿ
1. ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣವನ್ನು ಸೂಕ್ತ ಕೌಶಲ್ಯಗಳೊಂದಿಗೆ ಒದಗಿಸಿ, ಅವರ ನಡತೆ, ನೈಪುಣ್ಯ ಹಾಗೂ ಆತ್ಮ-ವಿಶ್ವಾಸಗಳು ಪ್ರವರ್ಧನೆಗೊಂಡು, ಅವರು ತಮ್ಮ ವೃತ್ತಿ ಜೀವನದಲ್ಲಿ ಯಶಸ್ವಿಯಾಗಲು ಪೂರಕವಾದ ವಾತಾವರಣವನ್ನು ನಿರ್ಮಿಸುವುದು.
2. ವಿದ್ಯಾರ್ಥಿಗಳಲ್ಲಿ ಜವಾಬ್ದಾರಿ, ತಿಳುವಳಿಕೆ, ಜೀವನೋತ್ಸಾಹ ಹಾಗೂ ಆತ್ಮಸ್ಥೈರ್ಯಗಳು ವಿಕಸಿಸುವಂತೆ ಅವರ ಸ್ವಮೌಲ್ಯ ಸಂವರ್ಧನೆಗೆ ಅವಶ್ಯಕವಾದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸುವುದು.
3. ವಿದ್ಯಾರ್ಥಿಗಳಲ್ಲಿ ಅವರು ಈ ಸಮಾಜದ ಗೌರವಾನ್ವಿತ ಹಾಗೂ ಅಮೂಲ್ಯ ಸಂಪತ್ತು ಎನ್ನುವ ಭಾವನೆ ಮೂಡಿಸುವುದು.
News Events
Announcements
Committee heads & In charge of various co curricular and extracurricular activities for 2023-24
Due importance is given to co-curricular and extra -curricular activities in our Polytechnic to nurture the talents and skills of the students.
Academic Advisors for 2023-24
The list of Academic Advisors for different classes has been prepared Parents/ students seeking information related to any academic activities can consult the concerned Academic advisor.