S.N.M. PLYTECHNIC | NSS Annual camp 2019-20 - Images

NSS Annual camp 2019-20 - Images

N.S.S  Annual special camp 2019-20 was held from 10th December to 16th December 2019 at Z.P Higher Primary School, Saavya , Near Kokrady Belthangady Taluk.

ಮೂಡುಬಿದಿರೆಯ ಎಸ್.ಎನ್.ಎಂ ಪಾಲಿಟೆಕ್ನಿಕ್‍ನ ರಾಷ್ಟೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವು ಡಿಸೆಂಬರ್ 10 ರಿಂದ 16 ರ ತನಕ ಬೆಳ್ತಂಗಡಿ ತಾಲೂಕಿನ ಸಾವ್ಯ ಗ್ರಾಮದ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿತು. 

ಪಾಲಿಟೆಕ್ನಿಕ್‍ನ ಆಡಳಿತ ಮಂಡಳಿಯ ಉಪಾದ್ಯಕ್ಷರಾದ ಶ್ರೀ ಎಸ್.ಡಿ.ಸಂಪತ್ ಸಾಮ್ರಾಜ್ಯ ಇವರು ದೀಪ ಬೆಳಗಿಸುವುದರ ಮೂಲಕ ಶಿಬಿರವನ್ನು ಉದ್ಘಾಟಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಜೆ.ಜೆ. ಪಿಂಟೋ ಅದ್ಯಕ್ಷತೆ ವಹಿಸಿದ್ದರು. ಅಂಡಿಂಜೆ ಗ್ರಾಮ ಪಂಚಾಯತ್ ಅದ್ಯಕ್ಷರಾದ ಮೋಹನ್ ಅಂಡಿಂಜೆ , ಪಂಚಾಯತ್ ಸದಸ್ಯರಾದ ವಿಠಲ ಪೂಜಾರಿ , ಎಸ್.ಡಿ.ಎಂ.ಸಿ ಅದ್ಯಕ್ಷರಾದ ಲೋಕಯ್ಯ ಪೂಜಾರಿ , ಹಳೇ ವಿದ್ಯಾರ್ಥಿ ಸಂಘದ ಅದ್ಯಕ್ಷರಾದ ಜಯರಾಜ ಹೆಗ್ಡೆ , ಶ್ರೀಧರ ಪೂಜಾರಿ ಭೂತಡ್ಕ , ಶಾಲಾ ಮುಖ್ಯೋಪಾಧ್ಯಾಯರಾದ ಅಬೂಬಕ್ಕರ್, ಅಧ್ಯಾಪಕರಾದ ಸಂತೋಷ್ ಕುಮಾರ್, ಎನ್.ಎಸ್.ಎಸ್. ಘಟಕ 1 ಹಾಗು 2 ರ ಕಾರ್ಯಕ್ರಮಾಧಿಕಾರಿಗಳಾದ ರಾಮ್ ಪ್ರಸಾದ್ ಹಾಗು ಕಿರಣ್ ವೈ ಉಪಸ್ಥಿತರಿದ್ದರು . 

ಶಿಬಿರದಲ್ಲಿ ಸುಮಾರು 85 ವಿಧ್ಯಾರ್ಥಿ – ವಿಧ್ಯಾರ್ಥಿನಿಯರು ಭಾಗವಹಿಸಿದ್ದು , ಶಾಲಾ ಕಟ್ಟಡಕ್ಕೆ ಶಾಶ್ವತ ವಿದ್ಯುತ್ ವಯರಿಂಗ್ ,  ಬೋರ್ ವೆಲ್ ಪಂಪ್ ಸೆಟ್ ಗೆ ವಿದ್ಯುತ್ ಸಂಪರ್ಕ, ಶಾಲಾ ಕಟ್ಟಡಕ್ಕೆ  ಬಣ್ಣ ಬಳಿಯುವುದು , ಶಾಲೆಯ ಎಲ್ಲಾ ಕೊಠಡಿಗಳಿಗೆ ಪಾರಿವಾಳಗಳು ಬರದ ಹಾಗೆ ನಟ್ ವ್ಯವಸ್ಥೆ, ರಂಗ ಮಂದಿರದ ಪಂಚಾಂಗಕ್ಕೆ ಮಣ್ಣು ಹಾಕಿ ಸಮತಟ್ಟು ಮಾಡುವುದು , ಅಂಗನವಾಡಿಗೆ ಆಟದ ಮೈದಾನ ನಿರ್ಮಾಣ , ಅಯ್ಯಪ್ಪ ಮಂದಿರದ ನೂತನ ಕಟ್ಟಡದ ನಿರ್ಮಾಣಕ್ಕೆ ಶ್ರಮದಾನ , ರಸ್ತೆಯ ಇಕ್ಕೆಲಗಳ ಪೊದೆಯನ್ನು ತೆಗೆಯುವುದು , ಶಾಲೆಯ ಆಟದ ಮೈದಾನದಲ್ಲಿ ಲಾಂಗ್ ಜಂಪ್ ಗುಂಡಿ ನಿರ್ಮಾಣ , ಕಸ ವಿಲೇವಾರಿಗೆ ಗುಂಡಿ ನಿರ್ಮಾಣ, ಗ್ರಾಮ ಸಮೀಕ್ಷೆ ಹಾಗು ಗ್ರಾಮ ಸ್ವಚ್ಚತೆ , ಶಾಲೆಯ ಪ್ರವೇಶ ದ್ವಾರದ ರಸ್ತೆಯ ದುರಸ್ತಿ ಹಾಗು ಇನ್ನಿತರ ಕೆಲಸಗಳನ್ನು ಮಾಡಲಾಯಿತು. 

ಸಮಾರೋಪ ಸಮಾರಂಭದ ಸಮಾರೋಪ ಭಾಷಣವನ್ನು ಪಾಲಿಟೆಕ್ನಿಕ್‍ನ ಆಡಳಿತ ಮಂಡಳಿಯ ಅಧ್ಯಕ್ಷರಾದ ಮಾಜಿ ಸಚಿವರಾದ ಶ್ರೀ ಕೆ. ಅಭಯಚಂದ್ರ ಜೈನ್ ನೆರವೇರಿಸಿದರು .

 

INAUGURATION

 

 

 

 

 

 

 

 

 

 

 

 

 

 

 

 

 

 

 

 

 

 

FLAG HOISTING

 

 

 

 

 

 

 

 

 

 

 

 

 

WORK TIME

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

KITCHEN WORK

 

 

 

 

 

 

 

 

 

 

 

 

 

 

 

 

 

 

 

 

 

 

 

EDUCATION PROGRAMME

 

 

 

 

 

 

 

 

 

 

CULTURAL PROGRAMME

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

AVALOKANA

 

 

 

 

 

 

 

ಹಳೆ ವಿದ್ಯಾರ್ಥಿಗಳೊಂದಿಗೆ

 

SHIBIRA JYOTHI

 

 

 

 

 

 

BOOT CAMP

 

 

 

 

 

 

 

TEAMS

 ತೇಜಸ್

 

 

ಪೃಥ್ವಿ  

 

ವಿಕ್ರಮಾದಿತ್ಯ

 

ವಿರಾಟ್

 

ಅಗ್ನಿ


ಶೌರ್ಯ

 

 

ಶಿಬಿರಾಧಿಕಾರಿಗಳು , ಸಹಾಯಕ ಶಿಬಿರಾಧಿಕಾರಿಗಳು ಹಾಗು ಘಟಕ ನಾಯಕರು

 

VALEDICTORY