ಕ್ರೀಯಾಶೀಲ ನಾಯಕತ್ವ-II
ಎಸ್. ಎನ್ ಎಂ ಪಾಲಿಟೆಕ್ನಿಕ್ ಮೂಡಬಿದಿರೆ ಇಲ್ಲಿಯ ಮೊದಲನೇ ವರ್ಷದ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳಿಗಾಗಿ ದಿನಾಂಕ 09-3-2021 ರಂದು ಕ್ರೀಯಾಶೀಲ ನಾಯಕತ್ವದ ಬಗ್ಗೆ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಮೊದಲನೇ ವರ್ಷದ ಸುಮಾರು 104 ವಿಧ್ಯಾರ್ಥಿಗಳು ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ತೊಡಗಿಕೊಂಡಿದ್ದು , ಎರಡನೇ ಹಂತವಾಗಿ ಸುಮಾರು 54 ಮಂದಿ ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮವನ್ನು ಮಾಡಲಾಯಿತು . ಎನ್.ಎಸ್.ಎಸ್ ಘಟಕ 1ರ ಕಾರ್ಯಕ್ರಮಾಧಿಕಾರಿ ಶ್ರೀರಾಮ್ ಪ್ರಸಾದ್ ಎಮ್ ಇವರು ಎನ್.ಎಸ್.ಎಸ್ ನ ಘಟಕ ನಾಯಕರ ಸಹಕಾರದೊಂದಿಗೆ ಹಲವಾರು ಚಟುವಟಿಕೆಗಳನ್ನು ನಡೆಸಿ ನಾಯಕತ್ವ ಗುಣಗಳ ಬಗ್ಗೆ , ನಾಯಕನಾಗುವುದು ಹೇಗೆ ಎಂಬುದರ ಬಗ್ಗೆ ವಿವರಿಸಿದರು.
ಘಟಕ 2ರ ಕಾರ್ಯಕ್ರಮಾಧಿಕಾರಿ ಕಿರಣ್ ವೈ, ಘಟಕ 1 ಹಾಗು 2ರ ವಿಧ್ಯಾರ್ಥಿ ನಾಯಕರಾದ ಸೌರಭ್, ಶರ್ಮಿತ್ , ಸ್ವಾತಿ , ಶ್ರೇಯಾ, ಹೇಮಂತ್ , ಸಂಪತ್, ಭವ್ಯ , ಸುಶ್ಮಿತಾ , ಶರತ್ , ತ್ರಿಶಾಂತ್ , ಅಪೇಕ್ಷಾ , ಹಾಗು ಸುಶ್ಮಾ ಉಪಸ್ಥಿತರಿದ್ದರು.
More Events
- Nirmaan 2023
- NSS Day 2023
- NSS Day 2023- Activities
- NSS Regular Activities 0n 26-08-2023
- Guest Talk by Ariva Club of Civil engineering
- NSS Unit Leaders 2023-24
- NSS Event on account of Independence day 2023
- Yaksha Vrundha - Inauguration 2023
- NSS Inauguration & Orientation
- NSS- House Repair Activities-Part 2
